Photo Courtesy: Twitterಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಸುಂದರ ಯುವತಿಯೊಂದಿಗಿರುವ ಫೋಟೋವೊಂದು ಈಗ ವೈರಲ್ ಆಗಿದೆ.ಆಕೆ ಬೇರಾರೂ ಅಲ್ಲ, ದ.ಆಫ್ರಿಕಾ ಮೂಲದ ಚೆಸ್ ತಾರೆ ಜೆಸಿ ಎನ್ನುವುದು ತಿಳಿದುಬಂದಿದೆ. ದುಬೈನಲ್ಲಿ ನಡೆದಿದ್ದ ಗ್ಲೋಬಲ್ ಚೆಸ್ ಲೀಗ್ ನಲ್ಲಿ ಭಾಗಿಯಾಗಿದ್ದಾಗ ಜೆಸಿ ಕ್ರಿಕೆಟಿಗ ಚಾಹಲ್ ಜೊತೆ ಫೋಟೋ ತೆಗೆಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು.ಆದರೆ ಇದನ್ನು ನೋಡಿದ ನೆಟ್ಟಿಗರು ಬೇರೆಯದೇ ಅರ್ಥ ಕಲ್ಪಿಸಿಕೊಂಡು ಟ್ರೋಲ್ ಮಾಡಿದ್ದಾರೆ. ಕೆಲವು ಸಮಯದ ಮೊದಲು