ಕ್ಯಾನ್ ಬೆರಾ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಗಾಯಗೊಂಡ ಆಲರೌಂಡರ್ ರವೀಂದ್ರ ಜಡೇಜಾ ಬದಲಿಗೆ ಯಜುವೇಂದ್ರ ಚಾಹಲ್ ರನ್ನು ಬೌಲಿಂಗ್ ಮಾಡಲು ಕಣಕ್ಕಿಳಿಸಿದ್ದು ಸರಿಯೋ ತಪ್ಪೋ ಎನ್ನುವ ವಿವಾದದ ಬಗ್ಗೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ಆಲ್ ರೌಂಡರ್ ಆಗಿರುವ ಜಡೇಜಾ ಬದಲಿಯಾಗಿ ಕೇವಲ ಬೌಲರ್ ಆಗಿರುವ ಚಾಹಲ್ ರನ್ನು ಆಡಿಸಿದ್ದು ತಪ್ಪು ಎಂದು ಆಸೀಸ್ ಆಕ್ಷೇಪವೆತ್ತಿದೆ. ಆದರೆ ಈ ರೀತಿ ಬದಲಿ ಆಟಗಾರನಾಗಿ ಚಾಹಲ್ ರನ್ನು