ಮುಂಬೈ: 2023 ಇನ್ನೇನು ಮುಗಿಯುತ್ತಾ ಬಂದಿದೆ. ಟೀಂ ಇಂಡಿಯಾದ ಈ ವರ್ಷದ ಏಕದಿನ ಸರಣಿ ಆಫ್ರಿಕಾ ಸರಣಿಯೊಂದಿಗೆ ಕೊನೆಗೊಂಡಿದೆ.ಇದೀಗ 2023 ರ ಸಾಲಿನಲ್ಲಿ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ಶತಕ ಬಾರಿಸಿದವರು ಯಾರು ಮತ್ತು ಎಷ್ಟು ಎಂಬ ಭಾರತೀಯ ಆಟಗಾರರ ಪಟ್ಟಿ ನೋಡೋಣ.ಭಾರತದ ಪರ ಮಾತ್ರವಲ್ಲ, ಸದ್ಯದ ಮಟ್ಟಿಗೆ ವಿಶ್ವ ಕ್ರಿಕೆಟಿಗರ ಪಟ್ಟಿಯಲ್ಲೂ ಏಕದಿನ ಪಂದ್ಯಗಳಲ್ಲಿ ಈ ವರ್ಷ ಹೆಚ್ಚು ಶತಕ ಗಳಿಸಿದ ಆಟಗಾರನೆಂದರೆ ವಿರಾಟ್ ಕೊಹ್ಲಿ. ಅವರು ಈ