ನವದೆಹಲಿ: ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಟೀಂ ಇಂಡಿಯಾ ಗೆಳೆಯ ಕನ್ನಡಿಗ ಬ್ಯಾಟ್ಸ್ ಮ್ಯಾನ್ ಕೆಎಲ್ ರಾಹುಲ್ ಕ್ಷಮೆ ಯಾಚಿಸಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?ಅಷ್ಟಕ್ಕೇ ಇದೇನು ಸೀರಿಯಸ್ ಕಾರಣವಲ್ಲ. ಯುವಿ ಕ್ಷಮೆ ಕೇಳಿರುವುದು ತಮಾಷೆಗಾಗಿ. ಐಪಿಎಲ್ ಹತ್ತಿರ ಬರುತ್ತಿದ್ದಂತೆ ಕ್ರಿಕೆಟಿಗರು ತಮ್ಮ ಲುಕ್ ಸ್ಟೈಲಿಶ್ ಮಾಡಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ವಿರಾಟ್ ಕೊಹ್ಲಿ ಹೇರ್ ಕಟ್ ಮಾಡಿಸಿಕೊಂಡಿದ್ದರು. ಇದೀಗ ಯುವಿ ಸರದಿ.ಕೊಹ್ಲಿ ಹೇರ್ ಕಟ್ ಮಾಡಿಸಿಕೊಂಡ ಅದೇ ಸ್ಟೈಲಿಶ್ ಬಳಿ ಹೊಸ ಹೇರ್