Photo Courtesy: Twitterಪಣಜಿ: ತಂದೆಯಂತೇ ಮಗ ಎನ್ನುವುದನ್ನು ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ನಿರೂಪಿಸಿದ್ದಾರೆ. ಗೋವಾ ಪರ ಚೊಚ್ಚಲ ರಣಜಿ ಪಂದ್ಯ ಆಡುತ್ತಿರುವ ಅರ್ಜುನ್ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ತಂದೆಯ ಸಾಧನೆ ಸರಿಗಟ್ಟಿದ್ದಾರೆ. ಸಚಿನ್ ಕೂಡಾ ಇದೇ ರೀತಿ ಮೊದಲ ರಣಜಿ ಪಂದ್ಯದಲ್ಲೇ ಶತಕ ಸಿಡಿಸಿದ್ದರು. 1988 ರ ಡಿಸೆಂಬರ್ 11 ರಂದು ಸಚಿನ್ ಮೊದಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿದ್ದರು.ಇದೀಗ ಅರ್ಜುನ್ 2022 ರಲ್ಲಿ