ಮುಂಬೈ: ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ನಾಳೆ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯವಾಡಲಿದೆ.ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಗೆದ್ದಿದ್ದು ಅಪರೂಪ. ಅದರಲ್ಲೂ ವಿಶ್ವಕಪ್ ಗಳಲ್ಲಿ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ತಂಡ ಸಿಕ್ಕರೆ ಭಾರತೀಯರು ಸೋಲುವುದು ಖಚಿತ ಎಂಬ ಸ್ಥಿತಿಯಿದೆ.ಆದರೆ ಈ ಬಾರಿಯಾದರೂ ಆ ಅಪವಾದ ಕಳೆದು ಭಾರತ ಫೈನಲ್ ಗೇರಬೇಕು ಎಂಬುದು ಎಲ್ಲರ ಕನಸು. ಅದೇ ರೀತಿ ಮಾಜಿ ಕ್ರಿಕೆಟಿಗ ಯುವರಾಜ್