ಮುಂಬೈ: ಒಂದು ಕಾಲದಲ್ಲಿ ತಾನೇ ಕ್ಯಾನ್ಸರ್ ಗೆ ತುತ್ತಾಗಿ ಕಠಿಣ ದಿನಗಳನ್ನು ಕಳೆದಿದ್ದ ಯುವರಾಜ್ ಸಿಂಗ್ ಗೆ ಈ ರೋಗಿಗಳ ನೋವೇನೆಂದು ಚೆನ್ನಾಗಿ ಗೊತ್ತು. ಹಾಗಾಗಿ ಅಂತಹ ರೋಗಿಗಳೊಂದಿಗೆ ಕಳೆದ ಕ್ಷಣಗಳಲ್ಲಿ ಅವರ ಮೊಗದಲ್ಲೊಂದು ನಗು ತರಿಸಲು ಈ ಕ್ರಿಕೆಟಿಗ ಪ್ರಯತ್ನ ನಡೆಸಿದರು.ಕ್ರಿಸ್ ಮಸ್ ಗೆ ಒಂದು ದಿನ ಮುಂಚೆ ಮುಂಬೈನ ಚೈಲ್ಡ್ ಕೇರ್ ಸೆಂಟರ್ ಒಂದಕ್ಕೆ ಯುವರಾಜ್ ಸಿಂಗ್ ಬಂದಿದ್ದರು. ಇಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳಿದ್ದಾರೆ. ಇವರೊಂದಿಗೆ ಹರಟೆ