ಮೊಹಾಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವ ಯುವರಾಜ್ ಸಿಂಗ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಧೋನಿ ಟೀಂ ಇಂಡಿಯಾದಲ್ಲಿ ಒಂದು ಕಾಲದಲ್ಲಿ ಅದೆಷ್ಟೋ ದಾಖಲೆಯ ಜತೆಯಾಟವಾಡಿದ ಸ್ನೇಹಿತರು.ಇದೀಗ ಮೊನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಇವರಿಬ್ಬರೂ ಎದುರಾಳಿಗಳಾದರೂ ಧೋನಿ ಗಾಯಗೊಂಡು ಮೈದಾನದಲ್ಲಿ ಫಿಸಿಯೋ ಬಳಿ ಶುಶ್ರೂಷೆ ಪಡೆಯುತ್ತಿದ್ದಾಗ ಯುವಿ ನಡೆದುಕೊಂಡ ರೀತಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.ಮೈದಾನದಲ್ಲಿ ಮಲಗಿದ್ದ ಧೋನಿಗೆ ಫಿಸಿಯೋ ಬೆನ್ನಿಗೆ ಮಸಾಜ್ ಮಾಡುತ್ತಿದ್ದರೆ, ನಿಂತು ನೋಡುತ್ತಿದ್ದ