ದುಬೈ: ಟಿ20 ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಸೋತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಡಿದ ತಪ್ಪೇನೆಂದು ಮಾಜಿ ವೇಗಿ ಜಹೀರ್ ಖಾನ್ ವಿವರಿಸಿದ್ದಾರೆ.ಕೊಹ್ಲಿ ಎಡವಿದ್ದೇ ತಮ್ಮ ಗೇಮ್ ಪ್ಲ್ಯಾನ್ ನಲ್ಲಿ. ಈ ಪಂದ್ಯದಲ್ಲಿ ಕೊಹ್ಲಿ ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರಿಂದ ಓವರ್ ಆರಂಭಿಸಿದರು. ಇದೇ ಅವರ ದೊಡ್ಡ ತಪ್ಪು. ಭುವಿ ಜೊತೆ ಜಸ್ಪ್ರೀತ್ ಬುಮ್ರಾ ಓಪನಿಂಗ್ ಬೌಲಿಂಗ್ ಮಾಡಬೇಕಿತ್ತು ಎಂದು ಜಹೀರ್ ಆಭಿಪ್ರಾಯಪಟ್ಟಿದ್ದಾರೆ.ಒಮ್ಮೆ ಆಡಲಿಳಿದ