ಸ್ಪಾಟ್ ಫಿಕ್ಸಿಂಗ್ ಹಗರಣ: ಶ್ರೀಶಾಂತ್ ಜಾಮೀನಿನ ಮೂಲಕ ಹೊರಗೆ

ಮುಂಬೈ| ವೆಬ್‌ದುನಿಯಾ| Last Modified ಬುಧವಾರ, 17 ಜುಲೈ 2013 (12:49 IST)
PR
PR
ಐಪಿಎಲ್ ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಆಟಗಾರರು ಜೈಲು ಸೇರಿದರು ನಿನ್ನೆಗೆ ಈ ಹಗರಣ ಬಯಲಿಗೆ ಬಂದು ಎರಡು ತಿಂಗಳು ಕಳೆದಿವೆ . ಹಗರಣದಲ್ಲಿ ಸಿಕ್ಕಿಬಿದ್ದು ತಿಹಾರ್ ಜೈಲು ಸೇರಿದ್ದ ರಾಜಸ್ಥಾನ ರಾಯಲ್ಸ್‌ತಂಡದ ಆಟಗಾರರ ಪೈಕಿ ಶ್ರೀಶಾಂತ್ ಮತ್ತು ಅಂಕಿತ್ ಚವಾಣ್ ಜಾಮೀನಿನ ಮೂಲಕ ಹೊರಬಂದಿದ್ದಾರೆ. ಆದರೆ ಅಜಿತ್ ಚಾಂಡಿಲಾ ಇನ್ನೂ ಜೈಲಿನಿಂದ ಹೊರಬಂದಿಲ್ಲ.


ಇದರಲ್ಲಿ ಇನ್ನಷ್ಟು ಓದಿ :