ಶಿಲ್ಪಾ ಶೆಟ್ಟಿ ದಂಪತಿಗಳಿಂದ ಆರ್‌ಆರ್ ಟಿವಿ ಚಾನೆಲ್

ಮುಂಬೈ| ರಾಜೇಶ್ ಪಾಟೀಲ್| Last Modified ಶುಕ್ರವಾರ, 28 ಜೂನ್ 2013 (14:14 IST)
ವಿಶ್ವದ ಪ್ರಮುಖ ಫ‌ುಟ್ಬಾಲ್‌ ತಂಡಗಳಾದ ಮಾಂಚೆಸ್ಟರ್‌ ಯುನೈಟೆಡ್‌ ಮತ್ತು ಬಾರ್ಸೆಲೋನಾ ತಂಡಗಳು ತಮ್ಮ ಬ್ರಾಂಡ್‌ ಪ್ರಚಾರಕ್ಕಾಗಿ ಸ್ವಂತ ಟಿವಿ ಚಾನೆಲ್‌ ಹೊಂದಿರುವಂತೆಯೇ ಇದೀಗ ರಾಜಸ್ಥಾನ್‌ ರಾಯಲ್ಸ್‌ ತಂಡ ತನ್ನ ಪ್ರಚಾರಕ್ಕಾಗಿ ಆದೇ ಹಾದಿ ತುಳಿದಿದೆ. 'ಆರ್‌ಆರ್‌ ಟಿವಿ' ಎಂಬ ನೂತನ ಚಾನೆಲ್‌ ಬಿಡುಗಡೆ ಮಾಡಿದೆ.

ಎಂಗೇಜ್‌ ನ್ಪೋರ್ಟ್ಸ್ ಸಹಭಾಗಿತ್ವದಲ್ಲಿ ಈ ಚಾನೆಲ್‌ ಬಿಡುಗಡೆ ಮಾಡಿದ್ದು, ರಾಜಸ್ಥಾನ್‌ ತಂಡದ ಎಲ್ಲ ಮಾಹಿತಿಗಳು ಇದರಲ್ಲಿ ದೊರೆಯಲಿದೆ.


ಇದರಲ್ಲಿ ಇನ್ನಷ್ಟು ಓದಿ :