ಆಶಿಷ್ ನೆಹ್ರಾ ಟೀಂ ಇಂಡಿಯಾದ ಹಿರಿಯ ವೇಗದ ಬೌಲರ್. ಅವರನ್ನು ಈಗಲೂ ತಂಡಕ್ಕೆ ಸೇರಿಸಿಕೊಂಡಿರುವ ಬಗ್ಗೆ ಹಲವು ಟೀಕೆಗಳಿತ್ತಾದರೂ, ಇಂಗ್ಲೆಂಡ್ ಸರಣಿಯಲ್ಲಿ ಟೀಕಾಕಾರರ ಬಾಯಿ ಮುಚ್ಚಿಸಿದರು. ಇದೀಗ ಹರ್ಭಜನ್ ಸಿಂಗ್ ನೆಹ್ರಾ ಬಗ್ಗೆ ವಿಶಿಷ್ಟವಾಗಿ ಹೊಗಳಿದ್ದಾರೆ.