ನವದೆಹಲಿ: ಟೀಂ ಇಂಡಿಯಾದಲ್ಲಿ ಒಮ್ಮೆ ಸ್ಥಾನ ಕಳೆದುಕೊಂಡರೆ ಮರಳಿ ಪಡೆಯುವುದೇ ಕಷ್ಟ. ಅದೂ ಬೌಲರ್ ಗಳ ವಿಚಾರದಲ್ಲಿ. ಇದೀಗ ಅಶ್ವಿನ್, ಜಡೇಜಾ ವಿಚಾರದಲ್ಲೂ ಹಾಗೇ ಆಗಿದೆ ಎಂದು ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಅಶ್ವಿನ್, ಜಡೇಜಾ ಬಂದ ಮೇಲೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಹರಸಾಹಸಸ ಪಡೆಯುತ್ತಿರುವ ಹರ್ಭಜನ್ ಇದೀಗ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್ ರಂತಹ ಪ್ರತಿಭಾವಂತರ ದರ್ಬಾರಿನಲ್ಲಿ ಅಶ್ವಿನ್, ಜಡೇಜಾ ಮರಳಿ ತಂಡಕ್ಕೆ ಬರುವುದು ಕಷ್ಟ