ಆಸ್ಟ್ರೇಲಿಯಾ ಕ್ರಿಕೆಟಿಗರು ಅರ್ಧದಷ್ಟು ಪಂದ್ಯ ಗೆಲ್ಲುವುದು ಮಾನಸಿಕವಾಗಿಯೇ. ಎದುರಾಳಿಗಳನ್ನು ಮಾತಿನಲ್ಲಿ ಕೆಣಕಿ ಅವರ ಏಕಾಗ್ರತೆಗೆ ಭಂಗ ತರುವುದು ಅವರ ಜಾಯಮಾನ. ಮುಂಬರುವ ಭಾರತ ಪ್ರವಾಸದಲ್ಲೂ ಹೀಗೇ ಮಾಡಿ ಎಂದು ಆಸೀಸ್ ನಾಯಕ ಸ್ಟೀವ್ ಸ್ಮಿತ್ ತನ್ನ ಹುಡುಗರಿಗೆ ಹೇಳಿದ್ದಾರೆ.