ವೀರೇಂದ್ರ ಸೆಹ್ವಾಗ್ ಹೊಡೆ ಬಡಿಯ ಆಟವನ್ನು ಇಷ್ಟಪಡದವರು ಯಾರು? ಅವರ ಆಟವನ್ನು ನೋಡಿ ನಾನೂ ಅವರಂತೆ ಬೌಲರ್ ಗಳ ಬೆವರಿಳಿಸಬೇಕು ಎಂದು ಯುವ ಆಟಗಾರರೆಲ್ಲರೂ ಅಂದುಕೊಳ್ಳುತ್ತಿದ್ದರು.