ನವದೆಹಲಿ: ಅನಿಲ್ ಕುಂಬ್ಳೆಯಂತಹ ಒಬ್ಬ ದಿಗ್ಗಜನ ಸ್ಥಾನವನ್ನು ತುಂಬಲು ಇನ್ನೊಬ್ಬರಿಂದ ಸಾಧ್ಯವಿಲ್ಲ. ಅವರೊಬ್ಬ ಮೇಧಾವಿ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿಕೊಂಡಿದ್ದಾರೆ.