ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಸಿಸಿ ಶ್ರೇಯಾಂಕದಲ್ಲಿ ನಂ.1 ಆಟಗಾರ. ಸದ್ಯಕ್ಕೆ ಆಡುತ್ತಿರುವ ಬೆಸ್ಟ್ ಸ್ಪಿನ್ನರ್ ಅಶ್ವಿನ್. ಅಷ್ಟು ಮಾತ್ರವಲ್ಲ, ಅವರು ಬೌಲಿಂಗ್ ನ ಡಾನ್ ಬ್ರಾಡ್ಮನ್ ಅಂತೆ.