ಒಂದೇ ವರ್ಷದಲ್ಲಿ ಮೂರು ದ್ವಿಶತಕಗಳು, ಸಾಲು ಸಾಲು ಶತಕಗಳು, ಪಂದ್ಯ ಶ್ರೇಷ್ಠ ಪ್ರಶಸ್ತಿಗಳು ಹೀಗೆ ವಿರಾಟ್ ಕೊಹ್ಲಿಗೆ ಇದು ಕನಸಿನ ವರ್ಷ. ಅವರ ಪ್ರಚಂಡ ಫಾರ್ಮ್ ನೋಡಿ ಅವರನ್ನು ಸಚಿನ್ ತೆಂಡುಲ್ಕರ್ ಗಿಂತಲೂ ಶ್ರೇಷ್ಠ ಎನ್ನುವವರಿದ್ದಾರೆ.