ಅದೇನೋ ಗೊತ್ತಿಲ್ಲ. ಇತ್ತೀಚೆಗೆ ಟೀಂ ಇಂಡಿಯಾದ ವಿರುದ್ಧ ಯಾರೇ ಆಡಲಿ. ವಿರಾಟ್ ಕೊಹ್ಲಿ ಮೇಲೆ ಮುಗಿ ಬೀಳಲು ತಂತ್ರ ಹೆಣೆಯುತ್ತಿರುತ್ತಾರೆ. ಟೆಸ್ಟ್ ಸರಣಿ ಆಡಲು ಭಾರತಕ್ಕೆ ಬಂದಿಳಿದಿರುವ ಆಸ್ಟ್ರೇಲಿಯಾ ತಂಡಕ್ಕೂ ಕೊಹ್ಲಿ ಜ್ವರ ಹಿಡಿದಿದೆ.