ಧೋನಿ ಕ್ರಿಕೆಟ್ ನಾಯಕತ್ವವನ್ನು ತ್ಯಜಿಸಿದ ಮೇಲೂ ಅವರು ನನ್ನ ಪಾಲಿಗೆ ಯಾವತ್ತಿಗೂ ನಾಯಕ. ಅವರನ್ನು ಜೀವಮಾನ ಪರ್ಯಂತ ಕ್ಯಾಪ್ಟನ್ ಎಂದೇ ಕರೆಯುತ್ತೇನೆ ಎಂದು ರೀಲ್ ಲೈಫ್ ಧೋನಿ ಸುಶಾಂತ್ ಸಿಂಗ್ ರಜಪೂತ್ ಹೇಳಿದ್ದಾರೆ.