ಸತತ 19 ಟೆಸ್ಟ್ ಗೆಲುವು ಎಂದರೆ ಸಾಮಾನ್ಯವಲ್ಲ. ನಾಯಕನಾಗಿ ವಿರಾಟ್ ಕೊಹ್ಲಿ ಭರ್ಜರಿ ಯಶಸ್ಸು ಕಂಡಿದ್ದಾರೆ. ಆದರೆ ನನ್ನ ಯಶಸ್ಸಿಗೆ ನಾನು ಕಾರಣನಲ್ಲ ಎಂದಿದ್ದಾರೆ ಕೊಹ್ಲಿ.