ನವದೆಹಲಿ: ಟೀಂ ಇಂಡಿಯಾದ ಹಿರಿಯ ಆಟಗಾರರಾದ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಅವರ ವೃತ್ತಿ ಬದುಕು ಮೊಟಕುಗೊಳಿಸಿದ್ದು ನಾಯಕ ವಿರಾಟ್ ಕೊಹ್ಲಿ ಎಂದು ಚಿತ್ರ ನಿರ್ಮಾಪಕ ಕೆಆರ್ ಕೆ ದೂರಿದ್ದಾರೆ.