ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ಎಷ್ಟೋ ಆರಾಧಕರಿದ್ದಾರೆ. ಆದರೆ ಈ ಆರು ವರ್ಷದ ಬಾಲಕಿ ಬರೆದ ಪತ್ರ ಮಾತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಚಿನ್ ತೆಂಡುಲ್ಕರ್ ಜೀವನಾಧಾರಿತ ಚಿತ್ರ ಸಚಿನ್ ಎ ಬಿಲಿಯನ್ ಡ್ರೀಮ್ಸ್ ನೋಡಿದ ಬಳಿಕ 6 ವರ್ಷದ ಬಾಲಕಿ ತಾರಾ ಸಚಿನ್ ಗೆ ಮೆಚ್ಚಿ ಪತ್ರ ಬರೆದಿದ್ದಾಳೆ. ಅದನ್ನು ಸಚಿನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.ನಾನು ತಾರಾ (ಸಾರಾ