ಮೆಲ್ಬೋರ್ನ್: ಆಸ್ಟ್ರೇಲಿಯಾ ತಂಡದಲ್ಲಿ ಈಗ ಪುಟಾಣಿ ಸದಸ್ಯನೊಬ್ಬನಿದ್ದಾನೆ. ಆತನಿಗೆ ಇರುವ ಒಂದೇ ಒಂದು ಆಸೆ ಎಂದರೆ ವಿರಾಟ್ ಕೊಹ್ಲಿಯನ್ನು ಔಟ್ ಮಾಡುವುದು.ಆರ್ಚಿ ಶಿಲ್ಲಾರ್ ಎಂಬ ಬಾಲಕ ಹೃದ್ರೋಗಿ. ಈತ ಲೆಗ್ ಸ್ಪಿನ್ನರ್. ಈ ಪುಟ್ಟ ಬಾಲಕನಿಗೆ ಮಾನವೀಯತೆಯ ದೃಷ್ಟಿಯಿಂದ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ನೀಡಲಾಗಿದೆ.ಈ ಬಾಲಕನ ಬಳಿ ನಿನಗೆ ಯಾರ ವಿಕೆಟ್ ಕೀಳಬೇಕೆಂಬ ಆಸೆಯಿದೆ ಎಂದು ಕೇಳಿದ್ದಕ್ಕೆ ಆತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರು ಹೇಳಿದ್ದಾನೆ. ವಿರಾಟ್