ನವದೆಹಲಿ: ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕುರಿತ ಡ್ರಿವನ್: ದಿ ವಿರಾಟ್ ಕೊಹ್ಲಿ ಸ್ಟೋರಿ ಪುಸ್ತಕ ಅನಾವರಣಗೊಂಡಿದೆ.ಪತ್ರಕರ್ತ ವಿಜಯ್ ಲೋಕಪಾಲಿ ಪುಸ್ತಕದ ಲೇಖಕರು. ಇದನ್ನು ಸಮಾರಂಭವೊಂದರಲ್ಲಿ ಸ್ವತಃ ವಿರಾಟ್ ಕೊಹ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅನಿಲ್ ಕುಂಬ್ಳೆ, ವೀರೇಂದ್ರ ಸೆಹ್ವಾಗ್, ರವಿ ಶಾಸ್ತ್ರಿ ಸೇರಿದಂತೆ ಕ್ರಿಕೆಟ್ ಲೋಕದ ದಿಗ್ಗಜರು ಉಪಸ್ಥಿತರಿದ್ದರು.ನನ್ನ ಬಗ್ಗೆ ಪುಸ್ತಕ ಬರೆದ ವಿಜಯ್ ಸರ್ ಗೆ ನನ್ನ ಧನ್ಯವಾದಗಳು ಮತ್ತು ನನ್ನ ವೃತ್ತಿ