ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಾಳೆಯಿಂದ ಏಕದಿನ ಸರಣಿ ಆರಂಭವಾಗಲಿದೆ. ಆದರೆ ಸರಣಿ ಆರಂಭಕ್ಕೂ ಮೊದಲೇ ಅತಿಥೇಯ ತಂಡಕ್ಕೆ ಎಬಿಡಿ ವಿಲಿಯರ್ಸ್ ರೂಪದಲ್ಲಿ ಶಾಕ್ ಕಾದಿದೆ.