ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಧಾರ ಸ್ತಂಭ ಎಬಿಡಿ ವಿಲಿಯರ್ಸ್ ನಂಗೆ ವಯಸ್ಸಾಗುತ್ತಿದೆ, ನಾನು ಆದಷ್ಟು ಫ್ರೆಶ್ ಆಗಿರಬೇಕು ಎಂದಿದ್ದಾರೆ. Photo Courtesy: RCB Twitterಎಬಿಡಿ ಸಿಡಿದರೆ ಆರ್ ಸಿಬಿ ಗೆದ್ದಂತೆ ಎಂಬಷ್ಟು ತಂಡ ಅವರ ಮೇಲೆ ಅವಲಂಬಿತವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ಮೇಲೂ ಎಬಿಡಿ ಐಪಿಎಲ್ ನಲ್ಲಿ ಆಡುವ ಪರಿ ನೋಡಿದರೆ ಎಂಥವರನ್ನೂ ಬೆರಗಾಗಿಸುತ್ತದೆ.ಐಪಿಎಲ್ 14 ರ ಎರಡನೇ ಭಾಗಕ್ಕೂ ಮೊದಲು ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿರುವ