ವಾಂಡರರ್ಸ್: ಟೀಂ ಇಂಡಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ದ.ಆಫ್ರಿಕಾಗೆ ಈಗ ನೆಮ್ಮದಿ ಕೊಡವ ಸುದ್ದಿಯೊಂದು ಬಂದಿದೆ. ಅನುಭವಿ ಎಬಿಡಿ ವಿಲಿಯರ್ಸ್ ಮತ್ತೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಗಾಯದಿಂದಾಗಿ ಎಬಿಡಿ ಮೂರು ಪಂದ್ಯಗಳಿಂದ ಔಟ್ ಆಗಿದ್ದರು.ಇದೀಗ ಮತ್ತೆ ಫಿಟ್ ನೆಟ್ ಗಳಿಸಿರುವ ಆರ್ ಸಿಬಿ ಆಟಗಾರ ಮತ್ತೆ ಉಳಿದ ಪಂದ್ಯಗಳಿಗೆ ತಂಡಕ್ಕೆ ಮರಳುತ್ತಿದ್ದಾರೆ. ಸ್ಪಿನ್ನರ್ ಗಳನ್ನು ಎದುರಿಸಲು ಪರದಾಡುತ್ತಿದ್ದ ದ.ಆಫ್ರಿಕಾ ಈ ಸುದ್ದಿ ಚೇತರಿಕೆ ನೀಡಲಿದೆ. ಕಳೆದ