ಜೊಹಾನ್ಸ್ ಬರ್ಗ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ದ.ಆಫ್ರಿಕಾ ಕ್ರಿಕೆಟಿಗ ಎಬಿಡಿ ವಿಲಿಯರ್ಸ್ ಐಪಿಎಲ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರ ಆಡುತ್ತಾರೆ. ಇದೀಗ ಪರದಾಡುತ್ತಿದ್ದ ಗೆಳೆಯನ ನೆರವಿಗೆ ವಿಲಿಯರ್ಸ್ ಬಂದಿದ್ದಾರೆ! ಅದು ಹೇಗೆ ಅಂತೀರಾ? ಇಬ್ಬರೂ ಸದ್ಯಕ್ಕೆ ಎದುರಾಳಿಗಳು. ಹಾಗಿದ್ದರೂ ಕೊಹ್ಲಿಗೆ ವಿಲಿಯರ್ಸ್ ನೆರವಾಗಿದ್ದಾರೆ. ಆದರೆ ಇದು ದ.ಆಫ್ರಿಕಾಗೆ ದುಬಾರಿಯಾಗಿದೆ.ವಿರಾಟ್ ಕೊಹ್ಲಿ 11 ರನ್ ಗಳಿಸಿದ್ದಾಗ ಸ್ಲಿಪ್ ನಲ್ಲಿದ್ದ ಎಬಿಡಿ ವಿಲಿಯರ್ಸ್ ಕ್ಯಾಚ್