ಕೇಪ್ ಟೌನ್: ಐಪಿಎಲ್ ನಲ್ಲಿ ಆರ್ ಸಿಬಿ ಪರ ಪ್ರಚಂಡ ಫಾರ್ಮ್ ಪ್ರದರ್ಶಿಸಿರುವ ಎಬಿಡಿ ವಿಲಿಯರ್ಸ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವ ಸೂಚನೆ ಸಿಕ್ಕಿದೆ. ಎಬಿಡಿ ವಿಲಿಯರ್ಸ್ ತಮ್ಮ ನಿವೃತ್ತಿ ಹಿಂಪಡೆದು ರಾಷ್ಟ್ರೀಯ ತಂಡಕ್ಕೆ ಮರಳಲು ಈ ಮೊದಲೇ ಆಶಿಸಿದ್ದರು. ಆದರೆ ಅಂದಿನ ದ.ಆಫ್ರಿಕಾ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಅವರಿಗೆ ಅವಕಾಶ ನೀಡಿರಲಿಲ್ಲ. ಇದೀಗ ಆಫ್ರಿಕಾ ಮಂಡಳಿಗೆ ಮಾರ್ಕ್ ಬೌಚರ್ ನೇತೃತ್ವದ ಹೊಸ ಸಮಿತಿ ಬಂದಿದೆ. ಈಗಿನ ಮಂಡಳಿ