Widgets Magazine

ಆರ್ ಸಿಬಿ ಫ್ಯಾನ್ಸ್ ಇಲ್ಲವೆಂದು ಶ್ಯಾನೇ ಬೇಜಾರು ಮಾಡ್ಕೊಂಡಿರುವ ಎಬಿಡಿ ವಿಲಿಯರ್ಸ್

ದುಬೈ| Krishnaveni K| Last Modified ಬುಧವಾರ, 16 ಸೆಪ್ಟಂಬರ್ 2020 (11:42 IST)
ದುಬೈ: ಈ ಬಾರಿಯ ನಲ್ಲಿ ಫ್ರಾಂಚೈಸಿಗಳಿಗೆ ತಮ್ಮ ತವರಿನ ಅಭಿಮಾನಿಗಳ ಕೊರತೆ ಕಾಡಲಿದೆ. ಈ ಬಗ್ಗೆ ಆರ್ ಸಿಬಿ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

 
ಐಪಿಎಲ್ ಆಡುವಾಗ ಸದಾ ಆರ್ ಸಿಬಿ ಅಭಿಮಾನಿಗಳೇ ನಮ್ಮ ದೊಡ್ಡ ಶಕ್ತಿ. ಅವರು ಉತ್ಸಾಹದಲ್ಲಿ ಪ್ರೋತ್ಸಾಹಿಸುತ್ತಿದ್ದರೆ ತಂಡವೂ ಚೆನ್ನಾಗಿ ಆಡುತ್ತಿತ್ತು. ಆದರೆ ಈ ಬಾರಿ ಅಭಿಮಾನಿಗಳಿಲ್ಲದೇ ಪಂದ್ಯವಾಡಬೇಕಾಗಿದೆ. ಇದು ನಮಗೆ ತೀವ್ರ ಬೇಸರ ತಂದಿದೆ. ಆದರೆ ನನಗೆ ಖಾಲಿ ಮೈದಾನದಲ್ಲಿ ಆಡಿ ಅಭ್ಯಾಸವಾಗಿ ಹೋಗಿದೆ. ಹಾಗಿದ್ದರೂ ಆರ್ ಸಿಬಿ ಫ್ಯಾನ್ಸ್ ನ್ನು ಮಿಸ್ ಮಾಡಿಕೊಳ್ಳಲಿದ್ದೇವೆ ಎಂದಿದ್ದಾರೆ ಎಬಿಡಿ.
ಇದರಲ್ಲಿ ಇನ್ನಷ್ಟು ಓದಿ :