ಮುಂಬೈ: ಬೆಂಗಳೂರು ರಾಯಲ್ ಚಾಲೆಂಜರ್ಸ್ ಐಪಿಎಲ್ ಅಭಿಮಾನಿಗಳಿಗೆ ದ.ಆಫ್ರಿಕಾ ಸ್ಟಾರ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಬಗ್ಗೆ ಗೊತ್ತಿಲ್ಲದೇ ಇಲ್ಲ. ಈ ಪ್ರತಿಭಾವಂತ ಕ್ರಿಕೆಟಿಗ ತಮ್ಮ ರಾಷ್ಟ್ರೀಯ ತಂಡಕ್ಕೆ ಇದ್ದಕ್ಕಿದ್ದಂತೆ ವಿದಾಯ ಘೋಷಿಸಿದ್ದರ ಹಿಂದಿನ ರಹಸ್ಯವನ್ನು ಈಗ ಬಯಲು ಮಾಡಿದ್ದಾರೆ. ಆಪ್ರಿಕಾದ ಈ ಸ್ಟಾರ್ ಬ್ಯಾಟ್ಸ್ ಮನ್ ಇದ್ದಕ್ಕಿದ್ದಂತೆ ಅಂತಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದಾಗ ಎಲ್ಲರೂ ಅಚ್ಚರಿಪಟ್ಟಿದ್ದರು. ಆಗ ಎಬಿಡಿ ಏನೇನೋ ನೆಪ ಹೇಳಿರಬಹುದು. ಆದರೆ ಈಗ ನಿಜ