ಕೊಲೊಂಬೊ: ಶ್ರೀಲಂಕಾಗೆ ಬಂದಾಗಿನಿಂದ ಟೀಂ ಇಂಡಿಯಾ ನಾಯಕ ಕೊಹ್ಲಿಗೆ ಜಲವಿಹಾರ ಮಾಡುವುದೇ ಕೆಲಸವಾಗಿದೆ. ಮೊದಲ ಏಕದಿನ ಪಂದ್ಯ ಗೆದ್ದ ಖುಷಿಯಲ್ಲಿ ಮತ್ತೆ ಕೊಹ್ಲಿ ಜಾಲಿ ರೈಡ್ ಫೋಟೋ ಸದ್ದು ಮಾಡುತ್ತಿದೆ. ದಂಬುಲಾ ಏಕದಿನ ಗೆದ್ದ ಬಳಿಕ ಕೊಂಚ ರಿಲ್ಯಾಕ್ಸ್ ಆಗಲು ಕೊಹ್ಲಿ ವಾಟರ್ ಪಾರ್ಕ್ ಒಂದರಲ್ಲಿ ಮಜಾ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಜಲಕ್ರೀಡೆಯಾಡುತ್ತಿರುವ ಆನೆಗಳೊಂದಿಗೆ ತೆಗೆಸಿಕೊಂಡ ಫೋಟೋವನ್ನು ಕೊಹ್ಲಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.ಟೆಸ್ಟ್ ಸರಣಿ