ಅನಿಲ್ ಕುಂಬ್ಳೆ ಕೋಚ್ ಆದಾಗಿನಿಂದ ಟೀಂ ಇಂಡಿಯಾ ಆಟಗಾರರಿಗೆ ಹೊಸ ಹೊಸ ಸವಾಲು ಕೊಡುತ್ತಲೇ ಇದ್ದಾರೆ. ಕಳೆದ ವರ್ಷ ಅವರು ಹೊಸ ಸವಾಲು ನೀಡಿದ್ದರು. ಆದರೆ ಈ ಸವಾಲನ್ನು ಯಶಸ್ವಿಯಾಗಿ ಪೂರೈಸಿದ್ದು, ಅಜಿಂಕ್ಯಾ ರೆಹಾನೆ ಮಾತ್ರ. ನಿನ್ನೆಯ ಅಭ್ಯಾಸ ಪಂದ್ದಲ್ಲಿ ಮತ್ತೆ ಅದನ್ನು ಸಾಧಿಸಿ ತೋರಿಸಿದ್ದಾರೆ. ಏನದು? ಈ ಸುದ್ದಿ ಓದಿ.