ರಾಂಚಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಉಪನಾಯಕ ಅಜಿಂಕ್ಯಾ ರೆಹಾನೆ ಅಪರೂಪದ ವಿಶ್ವದಾಖಲೆಯೊಂದನ್ನು ಮಾಡಿದ್ದಾರೆ.ಇದುವರೆಗೆ 61 ಟೆಸ್ಟ್ ಪಂದ್ಯವಾಡಿರುವ ರೆಹಾನೆ ಇದುವರೆಗೆ ತಾವು ಅಥವಾ ತಮ್ಮ ಜತೆಗೆ ಆಡುವ ಜತೆಗಾರ ರನೌಟ್ ಆಗಲು ಕಾರಣವಾಗಿಲ್ಲ. ಮೊದಲ ಇನಿಂಗ್ಸ್ ನಲ್ಲಿ ರೋಹಿತ್ ಶರ್ಮಾ ಜತೆಗೆ ಜತೆಯಾಟವಾಡಿದ ಅವರಿಗೆ ಇದು ಟೆಸ್ಟ್ ಕ್ರಿಕೆಟ್ ನಲ್ಲಿ 200 ನೇ ಜತೆಯಾಟವಾಗಿತ್ತು.ಹಾಗಿದ್ದರೂ ಇದುವರೆಗೆ ಅವರ ಜತೆಗೆ ಆಡುವಾಗ ಯಾವುದೇ