ನವದೆಹಲಿ: ಕ್ರಿಕೆಟಿಗ ಅಜಿಂಕ್ಯಾ ರೆಹಾನೆ ಆಸ್ಟ್ರೇಲಿಯಾ ವಿರುದ್ದ ಟಿ20 ಸರಣಿಗೆ ಆಯ್ಕೆಯಾಗಲಿಲ್ಲ. ಅದೇನೇ ಇದ್ದರೂ ರೆಹಾನೆ ಮಾತ್ರ ಸಮಯದ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಜಿಂಕ್ಯಾ ಆಯ್ಕೆಯಾಗದಿದ್ದಕ್ಕೆ ಸುನಿಲ್ ಗವಾಸ್ಕರ್ ಸೇರಿದಂತೆ ಹಲವರು ಟೀಕೆ ಮಾಡಿದ್ದರು. ಆದರೆ ತಮಗೆ ಸಿಕ್ಕ ಸಮಯವನ್ನು ಸರಿಯಾಗಿಯೇ ಬಳಸಿಕೊಂಡಿರುವ ರೆಹಾನೆ ಪತ್ನಿ ಜತೆಗೆ ಜಾಲಿ ರೈಡ್ ಮಾಡುತ್ತಿದ್ದಾರೆ.ಆಫ್ರಿಕಾದ ದ್ವೀಪರಾಷ್ಟ್ರವೊಂದಕ್ಕೆ ಪತ್ನಿ ರಾಧಿಕಾ ಜತೆ ಪ್ರವಾಸ ತೆರಳಿದ್ದಾರೆ. ತಮ್ಮ ರಜಾ ಮಜಾ ಫೋಟೋಗಳನ್ನು ಇನ್ ಸ್ಟಾಗ್ರಾಂ ಪುಟದಲ್ಲಿ