ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಆಡಲೆಂದೇ ಟೀಂ ಇಂಡಿಯಾ ಉಪ ನಾಯಕ ಅಜಿಂಕ್ಯಾ ರೆಹಾನೆ ಸ್ಪೆಷಲ್ ಬ್ಯಾಟ್ ಒಂದನ್ನು ಪಡೆದಿದ್ದಾರೆ.ಭಾರತೀಯ ಕ್ರಿಕೆಟ್ ನ ವಾಲ್ ಎಂದೇ ಪರಿಗಣಿತವಾಗಿರುವ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಸಹಿ ಉಳ್ಳ ಬ್ಯಾಟ್ ನಲ್ಲಿ ರೆಹಾನೆ ಈ ಸರಣಿಯಲ್ಲಿ ಬ್ಯಾಟ್ ಮಾಡುತ್ತಿದ್ದಾರೆ. ರೆಹಾನೆ ಬಳಸುವ ಈ ಬ್ಯಾಟ್ ನಲ್ಲಿ ದ್ರಾವಿಡ್ ಬೆಸ್ಟ್ ವಿಶಸ್ ಎಂದು ಬರೆದು ಸಹಿ ಹಾಕಿದ್ದಾರೆ.ಈ