ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನ ದ್ವಿತೀಯ ದಿನದಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿದೆ.ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 320 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಕ್ಕೆ ಎಂದಿನಂತೆ ಆರಂಭಿಕರು ಕೈ ಕೊಟ್ಟು ಆರಂಭಿಕ ಆಘಾತ ಸಿಕ್ಕಿತು. ಅದಾದ ಬಳಿಕ ಚೇತೇಶ್ವರ್ ಪೂಜಾರ-ವಿರಾಟ್ ಕೊಹ್ಲಿ ಕೊಂಚ ಚೇತರಿಕೆ ನೀಡಿದರು.ದುರದೃಷ್ಟವಶಾತ್ ಒಳ್ಳೆಯ ಲಯದಲ್ಲಿದ್ದ ಪೂಜಾರ 24