ಮುಂಬೈ: ಟೆಸ್ಟ್ ಕ್ರಿಕೆಟ್ ನ ಒಂದೇ ಇನಿಂಗ್ಸ್ ನಲ್ಲಿ ಎಲ್ಲಾ 10 ವಿಕೆಟ್ ಗಳನ್ನೂ ಕಬಳಿಸಿದ ಅನಿಲ್ ಕುಂಬ್ಳೆ ಸಾಧನೆಯನ್ನು ಕ್ರಿಕೆಟ್ ಇತಿಹಾಸ ಎಂದಿಗೂ ಮರೆಯದು. ಜಂಬೋ ಈ ದಾಖಲೆ ಮಾಡಿ ಇಂದಿಗೆ 21 ವರ್ಷ. ಇದೇ ದಿನ ಅಂದರೆ ಫೆಬ್ರವರಿ 7 ರಂದು 1999 ರಲ್ಲಿ ಕುಂಬ್ಳೆ ಪಾಕಿಸ್ತಾನದ ವಿರುದ್ಧ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಈ ಸಾಧನೆ ಮಾಡಿದ್ದರು.ಆವತ್ತು ಒಟ್ಟು 26.3 ಓವರ್ ಬೌಲಿಂಗ್ ಮಾಡಿದ್ದ