ಮುಂಬೈ: ಕುಲದೀಪ್ ಯಾದವ್ ಎಂಬ ಯುವ ಸ್ಪಿನ್ನರ್ ತಾವು ಟೆಸ್ಟ್ ಗೆ ಪದಾರ್ಪಣೆ ಮಾಡಿದ ಮೊದಲ ಪಂದ್ಯದ ನೆನಪನ್ನು ಸಂದರ್ಶನವೊಂದರಲ್ಲಿ ಮೆಲುಕು ಹಾಕಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಕುಲದೀಪ್ ಮೊದಲ ಪಂದ್ಯವಾಡಿದ್ದರು. ಈ ಸಂದರ್ಭದಲ್ಲಿ ಟೀಂ ಇಂಡಿಯಾ ಕೋಚ್ ಆಗಿದ್ದವರು ಅನಿಲ್ ಕುಂಬ್ಳೆ.ಪಂದ್ಯದ ಹಿಂದಿನ ದಿನ ಪ್ರಾಕ್ಟೀಸ್ ಸಮಯದಲ್ಲಿ ಕುಲದೀಪ್ ಬಳಿ ಬಂದಿದ್ದ ಅನಿಲ್ ಕುಂಬ್ಳೆ ನಾಳೆ ನೀನು ಆಡ್ತೀಯ. ಆದರೆ ಐದು