ಹೈದರಾಬಾದ್: ಒಂದೆಡೆ ಐಪಿಎಲ್ ಫೈನಲ್ ಗೆ ಹೈದರಾಬಾದ್ ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆ ಬಿಸಿಸಿಐಯೊಂದಿಗೆ ಮಹತ್ವದ ಸಭೆ ನಡೆಸುತ್ತಿದ್ದರು. ಟೀಂ ಇಂಡಿಯಾ ಆಟಗಾರರ ಸಂಭಾವನೆ ವಿಚಾರಕ್ಕೆ ಸಂಬಂಧಿಸಿದಂತೆ, ಬಿಸಿಸಿಐ ಆಡಳಿತಾಧಿಕಾರಿಗಳು ಮತ್ತು ಪದಾಧಿಕಾರಿಗಳ ಮುಂದೆ ವಿಚಾರ ವಿನಿಮಯ ಮಾಡಿಕೊಂಡ ಅನಿಲ್ ಕುಂಬ್ಳೆ ಗ್ರೇಡ್ ಎ ಗುತ್ತಿಗೆ ಹೊಂದಿರುವ ಆಟಗಾರರ ಸಂಭಾವನೆಯನ್ನು 150 ಶೇಕಡಾ ಹೆಚ್ಚಿಸುವಂತೆ ಕೇಳಿಕೊಂಡಿದ್ದಾರೆ.ಪ್ರಸಕ್ತ ಗ್ರೇಡ್ ಎ ಆಟಗಾರರಿಗೆ 2 ಕೋಟಿ ರೂ.