ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದಾಗ ನಾಯಕ ಕೊಹ್ಲಿಯೊಂದಿಗಿನ ವಿರಸದ ಬಗ್ಗೆ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಕೋಚ್ ಆಗಿದ್ದಾಗ ಕುಂಬ್ಳೆ ಹೆಡ್ ಮಾಸ್ಟರ್ ರೀತಿ ವರ್ತಿಸುತ್ತಿದ್ದರು ಎಂದು ಕೆಲವು ಆಟಗಾರರು ಆಕ್ಷೇಪಿಸಿದ್ದರು. ಅಲ್ಲದೆ ತಮ್ಮ ಮೇಲೆ ಅತಿಯಾದ ಶಿಸ್ತು ತೋರುತ್ತಾರೆ ಎಂದು ನಾಯಕ ಕೊಹ್ಲಿ ಅಸಮಾಧಾನ ಹೊಂದಿದ್ದರು.ಈ ಬಗ್ಗೆ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕುಂಬ್ಳೆ ಪರೋಕ್ಷವಾಗಿ ನಾಯಕ ಕೊಹ್ಲಿಗೆ ಟಾಂಗ್ ಕೊಟ್ಟಿದ್ದಾರೆ. ನನ್ನ