ಸದ್ಯಕ್ಕೆ ಟೀಂ ಇಂಡಿಯಾದ ಸದಸ್ಯರೆಲ್ಲರೂ ರಜಾದ ಮಜಾ ಪಡೆಯುತ್ತಿದ್ದಾರೆ. ಎಷ್ಟೋ ದಿನಗಳ ನಂತರ ಸಿಕ್ಕಿದ ಬಿಡುವು. ಜತೆಗೆ ಕ್ರಿಸ್ ಮಸ್ ರಜೆ ಬೇರೆ. ಸುಮ್ಮನೆ ಬಿಟ್ಟಾರೆಯೇ? ಇದಕ್ಕೆ ಕೋಚ್ ಅನಿಲ್ ಕುಂಬ್ಳೆ ಕೂಡಾ ಹೊರತಲ್ಲ.