ಮುಂಬೈ: ಕ್ರಿಕೆಟಿಗ ಜಹೀರ್ ಖಾನ್ ಮತ್ತು ಅವರ ಗೆಳತಿ ಸಾಗರಿಕಾ ಘಾಟೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆಂದು ಘೋಷಿಸಿದ ಬಳಿ ಟ್ವಿಟರ್ ನಲ್ಲಿ ಶುಭಾಷಯಗಳ ಸುರಿಮಳೆಯಾಗುತ್ತಿದೆ. ಆದರೆ ಅನಿಲ್ ಕುಂಬ್ಳೆ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ಒಂದು ಕಾಲದಲ್ಲಿ ತಮ್ಮ ಸಹ ಆಟಗಾರನಾಗಿದ್ದ ಜಹೀರ್ ಗೆ ಮತ್ತು ಅವರ ಭಾವೀ ಪತ್ನಿಗೆ ಟ್ವಿಟರ್ ನಲ್ಲಿ ಶುಭಾಷಯ ಕೋರುವಾಗ ಕುಂಬ್ಳೆ, ಸಾಗರಿಕಾ ಹೆಸರನ್ನು ತಪ್ಪಾಗಿ ಟ್ಯಾಗ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಸಾಗರಿಕಾ ಘಾಟೆ