ಬೆಂಗಳೂರು: 2008 ರ ಆಸ್ಟ್ರೇಲಿಯಾ-ಭಾರತ ಟೆಸ್ಟ್ ಸರಣಿಯನ್ನು ಜನ ಮರೆಯುವಂತೇ ಇಲ್ಲ. ಯಾಕೆಂದರೆ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಮೇಲೆ ಆವತ್ತು ಜನಾಂಗೀಯ ನಿಂದನೆ ಆರೋಪ ಕೇಳಿಬಂದಿತ್ತು.ಆಗ ಟೀಂ ಇಂಡಿಯಾ ನಾಯಕರಾಗಿದ್ದ ಅನಿಲ್ ಕುಂಬ್ಳೆ ಆ ಪರಿಸ್ಥಿತಿಯನ್ನು ನಿಭಾಯಿಸಿದ ಬಗ್ಗೆ ಸಂದರ್ಶನವೊಂದರಲ್ಲಿ ಸ್ಮರಿಸಿಕೊಂಡಿದ್ದಾರೆ.ರವಿಚಂದ್ರನ್ ಅಶ್ವಿನ್ ಜತೆಗಿನ ಚ್ಯಾಟ್ ಶೋ ಒಂದರಲ್ಲಿ ಕುಂಬ್ಳೆ 2008 ರ ಪ್ರಕರಣವನ್ನು ನೆನೆಸಿಕೊಂಡಿದ್ದಾರೆ. ಆವತ್ತು ನಮ್ಮ ಒಬ್ಬ ಆಟಗಾರನಿಗೆ ಮೂರು ಪಂದ್ಯಗಳ ನಿಷೇಧವಾಯಿತು. ಹರ್ಭಜನ್ ಗೆ