ಮುಂಬೈ: ಕ್ರಿಕೆಟ್ ನ ಜಂಟಲ್ ಮ್ಯಾನ್ ಕ್ರಿಕೆಟಿಗರ ಪೈಕಿ ಅಗ್ರ ಸಾಲಿನಲ್ಲಿ ನಿಲ್ಲುವ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ತಾವೂ ಹಿಂದೊಮ್ಮೆ ಅಂಪಾಯರ್ ತೀರ್ಪು ತಮ್ಮ ಪರವಾಗಿ ಬರಲು ಅಂಪಾಯರ್ ಗೆ ಅಮಿಷ ಒಡ್ಡಿದ್ದರಂತೆ! ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯೊಂದರಲ್ಲಿ ಈ ಘಟನೆ ನಡೆದಿತ್ತು. ಮೊದಲ ಟೆಸ್ಟ್ ಪಂದ್ಯದಲ್ಲಿ ಎಲ್ಲಾ ತೀರ್ಪುಗಳು ನಮ್ಮ ವಿರುದ್ಧವಾಗಿ ಬರುತ್ತಿತ್ತು. ಯಾಕೆಂದರೆ ಅವರಿಗೆ ಸ್ಪಿನ್ನರ್ ಗಳಿಗೆ ಅಂಪಾಯರಿಂಗ್ ಮಾಡಿ ಗೊತ್ತಿರಲಿಲ್ಲ. ಹೀಗಾಗಿ ಎರಡನೇ ಟೆಸ್ಟ್