ಮುಂಬೈ: ಐಪಿಎಲ್ ಆರಂಭಕ್ಕೂ ಮೊದಲು ಸಿಹಿ ಸುದ್ದಿ ನೀಡಿದ ವಿರಾಟ್-ಅನುಷ್ಕಾ ದಂಪತಿಗೆ ಶುಭಾಷಯದ ಸುರಿಮಳೆಯೇ ಆಗುತ್ತಿದೆ. ಜತೆಗೆ ಇದು ಆರ್ ಸಿಬಿ ತಂಡಕ್ಕೂ ಅದೃಷ್ಟ ತರಲಿದೆ ಎಂದೇ ಅಭಿಮಾನಿಗಳು ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ.