Photo Courtesy: Twitterಬೆಂಗಳೂರು: ವಿಶ್ವಕಪ್ ಪಂದ್ಯವಾಡಲು ಬೆಂಗಳೂರಿಗೆ ಬಂದಿರುವ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಕೂಡಾ ಜೊತೆಯಾಗಿದ್ದಾರೆ.ಟೀಂ ಇಂಡಿಯಾ ಉಳಿದುಕೊಂಡಿರುವ ಹೋಟೆಲ್ ನಲ್ಲಿ ಕೊಹ್ಲಿ ಜೊತೆ ಅನುಷ್ಕಾ ನಡೆದಾಡುತ್ತಿರುವ ಫೋಟೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಆದರೆ ಎಲ್ಲರಿಗೂ ಅನುಷ್ಕಾ ಹೊಟ್ಟೆಯ ಮೇಲೆಯೇ ಕಣ್ಣು ಬಿದ್ದಿದೆ. ಅನುಷ್ಕಾ ಮತ್ತು ವಿರಾಟ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿಯಿದೆ. ಆದರೆ ಇದುವರೆಗೆ ದಂಪತಿ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ಆದರೆ ಅನುಷ್ಕಾ