ಮುಂಬೈ: ಕೊರೋನಾದಿಂದಾಗಿ ಕ್ರಿಕೆಟ್ ನಿಂದ ಬಿಡುವು ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಮನೆಯ ಆವರಣದೊಳಗೇ ಕ್ರಿಕೆಟ್ ಆಡುವಂತಾಗಿದೆ. ಬಹಳ ದಿನಗಳ ನಂತರ ವಿರಾಟ್ ಬ್ಯಾಟಿಂಗ್ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ. ಅಷ್ಟಕ್ಕೂ ಈ ವಿಡಿಯೋ ಸ್ಪೆಷಲ್ ಆಗಿದ್ದು ಯಾಕೆಂದರೆ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಿದ್ದು, ಪತ್ನಿ ಅನುಷ್ಕಾ ಶರ್ಮಾ.ಮೊದಲು ಪತ್ನಿಗೆ ಬೌಲಿಂಗ್ ಮಾಡುವ ವಿರಾಟ್ ಚೆನ್ನಾಗಿ ಹೊಡೆಸಿಕೊಳ್ಳುತ್ತಾರೆ. ಬಳಿಕ ತಾವೇ ಬ್ಯಾಟಿಂಗ್ ಗಿಳಿಯುತ್ತಾರೆ. ಈ ವೇಳೆ