ನವದೆಹಲಿ: ಭಾರತ ಮತ್ತು ದ. ಆಫ್ರಿಕಾ ನಡುವಿನ ಕ್ರಿಕೆಟ್ ಸರಣಿಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಪಡೆ ಆಫ್ರಿಕಾ ಪ್ರವಾಸ ಮಾಡುವಾಗ ಕೊಹ್ಲಿ ಗೆಳತಿ ಅನುಷ್ಕಾ ಕೂಡಾ ಜತೆಯಾಗಲಿದ್ದಾರಂತೆ. ಮೂಲಗಳ ಪ್ರಕಾರ ಅನುಷ್ಕಾ ಕೂಡಾ ಆಫ್ರಿಕಾ ವೀಸಾಗಾಗಿ ಅರ್ಜಿ ಸಲ್ಲಿಸಿದ್ದಾರೆ. ವಿರಾಟ್ ಜತೆ ಅನುಷ್ಕಾ ಗೆಳತಿಯಾಗಿ ಹೋಗುತ್ತಾರಾ, ಪತ್ನಿಯಾಗಿ ತೆರಳುತ್ತಾರಾ ಇನ್ನೂ ಸ್ಪಷ್ಟವಾಗಿಲ್ಲ. ಆದರೂ ವಿರಾಟ್ ಜತೆ ಅನುಷ್ಕಾ ಕೂಡಾ ಆಫ್ರಿಕಾ ಪ್ರವಾಸ ಮಾಡಲಿರುವುದು ಖಂಡಿತಾ ಎಂದು ಮೂಲಗಳಿಂದ ತಿಳಿದುಬಂದಿದೆ.ಇದೇ